ಪರಮಹಂಸ ಯೋಗಾನಂದ
ಆಧ್ಯಾತ್ಮಿಕ ಮೇರುಕೃತಿ ಯೋಗಿಯ ಆತ್ಮಕಥೆಯ ಲೇಖಕರಾದ ಯೋಗಾನಂದಜಿ ಅವರನ್ನು ವಿಶ್ವದ ಶ್ರೇಷ್ಠ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರೆಂದು ಗುರುತಿಸಲಾಗುತ್ತದೆ. ಅವರ ಕ್ರಿಯಾ ಯೋಗ ಧ್ಯಾನ ತಂತ್ರಗಳು ಮತ್ತು “ಬದುಕುವುದು-ಹೇಗೆ” ಬೋಧನೆಗಳು ಲಕ್ಷಾಂತರ ಜನರ ಜೀವನವನ್ನು ಉದ್ಧರಿಸಿವೆ.
ಗೃಹಾಧ್ಯಯನದ ಪಾಠಗಳು
ಯೋಗದಾ ಸತ್ಸಂಗ ಆತ್ಮ-ಸಾಕ್ಷಾತ್ಕಾರದ ಪಾಠಗಳು ಈಗ ಕನ್ನಡದಲ್ಲಿ ಲಭ್ಯವಿದ್ದು, ಈ ಕನ್ನಡ ಮೂಲ ಪಾಠಗಳ ಸರಣಿಗೆ ನೋಂದಣಿ ಈಗ ಪ್ರಾರಂಭವಾಗಿದೆ ಎಂದು ನಿಮಗೆ ತಿಳಿಸಲು ನಾವು ಅತ್ಯಂತ ಸಂತೋಷಪಡುತ್ತೇವೆ.
ವೈಎಸ್ಎಸ್/ಎಸ್ಆರ್ಎಫ್ ಅಧ್ಯಕ್ಷರ ಭಾರತ ಪ್ರವಾಸ — 2027
ಸ್ವಾಮಿ ಚಿದಾನಂದಜಿಯವರ ಮುಂಬರುವ ಭಾರತ ಭೇಟಿಯ ಸಂದರ್ಭದಲ್ಲಿ ನಡೆಯಲಿರುವ ಎರಡು ವಿಶೇಷ ಕಾರ್ಯಕ್ರಮಗಳ ನೋಂದಣಿ ಈಗ ಪ್ರಾರಂಭವಾಗಿದೆ.
2027ರ ವೈಎಸ್ಎಸ್ ಗೋಡೆ ಕ್ಯಾಲೆಂಡರ್ — ಈಗ ಲಭ್ಯವಿದೆ!
2027ರ ವೈಎಸ್ಎಸ್ ಗೋಡೆ ಕ್ಯಾಲೆಂಡರ್ನಲ್ಲಿ ಭಗವಾನ್ ಕೃಷ್ಣನನ್ನು ಯೋಗೇಶ್ವರ ಅಥವಾ “ಯೋಗದ ಅಧಿಪತಿ”ಯಾಗಿ ಚಿತ್ರಿಸಲಾಗಿದೆ.
ಸಾಧನಾ ಸಂಗಮಗಳು 2026
ಆಗಸ್ಟ್ನಿಂದ ಡಿಸೆಂಬರ್ 2026ರ ನಡುವೆ ಆಯೋಜಿಸಲಾಗಿರುವ ಸಾಧನಾ ಸಂಗಮಗಳಲ್ಲಿ ಪಾಲ್ಗೊಳ್ಳಲು ವೈಎಸ್ಎಸ್/ಎಸ್ಆರ್ಎಫ್ ಭಕ್ತರ ನೋಂದಣಿಗಳು ಈಗ ಪ್ರಾರಂಭವಾಗಿವೆ!
ಕಾರ್ಯಕ್ರಮಗಳು
ವೈಎಸ್ಎಸ್ ಸನ್ಯಾಸಿಗಳು ನಡೆಸಿಕೊಡುವ ಆನ್ಲೈನ್ ಮತ್ತು ವೈಯಕ್ತಿಕ ಧ್ಯಾನಗಳು, ಧ್ಯಾನ ಶಿಬಿರಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ಎಸ್ಆರ್ಎಫ್/ವೈಎಸ್ಎಸ್ ಆ್ಯಪ್
ಅಧ್ಯಯನ, ಧ್ಯಾನ ಮತ್ತು ಪ್ರೇರಣೆಗಾಗಿ ನಿಮ್ಮ ಡಿಜಿಟಲ್ ಆಧ್ಯಾತ್ಮಿಕ ಸಂಗಾತಿ.
ಬ್ಲಾಗ್
ಕಾರ್ಯಕ್ರಮಗಳು
QUOTE OF THE DAY
Devotionನವೆಂಬರ್ 11
Get devotion! Remember the words of Jesus: “Father, thou hast hidden these things from the wise and prudent, and hast revealed them unto babes.”
– Sri Sri Paramahansa Yogananda
“Sayings of Paramahansa Yogananda”
आज का विचार
भक्तिನವೆಂಬರ್ 11
भक्ति विकसित करो। जीसस के शब्दों को याद रखो : “हे परमपिता, आपने इन सब बातों को ज्ञानियों और बुद्धिमानों से छिपा कर रखा, तथा अबोध बच्चों पर प्रकट किया है।”
— श्री श्री परमहंस योगानन्द,
“परमहंस योगानन्द के वचनामृत”
આજે ધ્યાનમાં
ભક્તિನವೆಂಬರ್ 11
ભક્તિભાવ વિકસિત કરો. જિસસના શબ્દો યાદ રાખોઃ “હે પરમપિતા તેં તારી મહત્ત્વ બાબતોને પંડિતો અને બુધ્ધિવાદીઓથી છુપાવી રાખી છે, અને નિર્દોષ બાળકો સમક્ષ પ્રગટ કરી છે.”
-શ્રી શ્રી પરમહંસ યોગાનંદ,
“પરમહંસ યોગાનંદના વચનામૃત”
இன்றைய தத்துவம்
பக்திನವೆಂಬರ್ 11
பக்தியைப் பெருக்கிக் கொள்ளுங்கள்! ஏசுவின் சொற்களை ஞாபகப் படுத்திக் கொள்ளுங்கள்: பிதாவே, இவைகளை ஞானிகளுக்கும் கல்விமான்களுக்கும் மறைத்து பாலகருக்கு வெளிப்படுத்தியிருக்கிறீர்.
-ஸ்ரீ ஸ்ரீ பரமஹம்ஸ யோகானந்தர்,
“Sayings of Paramahansa Yogananda”
నేటి సూక్తి
భక్తిನವೆಂಬರ್ 11
భక్తి కలిగి ఉండండి. జీసస్ మాటలు గుర్తుంచుకోండి: “తండ్రీ! నీవు ఈ విషయాలను వివేకము, దూరదృష్టి కలవారి నుండి దాచి ఉంచావు; పసిపాపలకు వెల్లడించావు.”
— శ్రీ శ్రీ పరమహంస యోగానంద,
“పరమహంస యోగానందుల సూక్తులు”
আজকের বাণী
ভক্তিನವೆಂಬರ್ 11
ভক্তিমান হও! জিশু খ্রিস্টের এই কথা মনে রেখো: “হে পিতা, বিচক্ষণ ও জ্ঞানী ব্যক্তিদের কাছে এই বিষয়কে তুমি অজ্ঞাত রেখেছ এবং শিশুদের কাছে তাকে প্রকাশ করেছ।”
— শ্রীশ্রী পরমহংস যোগানন্দ,
“পরমহংস যোগানন্দের বাণী”
आजचा सुविचार
साधेपणाನವೆಂಬರ್ 11
भक्ती वाढवा! येशूचे शब्द आठवा: हे परमपिता, या गोष्टी तू ज्ञानी आणि दूरदर्शी माणसांपासून लपवून ठेवल्यास, पण त्या बालकांसमोर उघड्या केल्या आहेस.”
—श्री श्री परमहंस योगानंद,
“Sayings of Paramahansa Yogananda”
ഇന്നത്തെ ഉദ്ധരണി
ഭക്തിನವೆಂಬರ್ 11
ഭക്തി നേടൂ! യേശുവിന്റെ വാക്കുകൾ ഓർമിക്കുക: “പിതാവേ, നീ ഇക്കാര്യങ്ങൾ ജ്ഞാനികളിൽനിന്നും വിവേകികളിൽനിന്നും മറച്ച് വച്ച് ശിശുക്കൾക്ക് വെളിവാക്കികൊടുത്തുവല്ലോ.”
– ശ്രീ ശ്രീ പരമഹംസ യോഗാനന്ദൻ,
“പരമഹംസ യോഗാനന്ദ വചനാമൃതം”
ಇಂದಿನ ಸೂಕ್ತಿ
ಭಕ್ತಿನವೆಂಬರ್ 11
ಭಕ್ತಿಯನ್ನು ಬೆಳೆಸಿಕೊಳ್ಳಿ! ಏಸುವಿನ ಮಾತನ್ನು ನೆನಪಿಸಿಕೊಳ್ಳಿ: “ತಂದೆಯೇ, ನೀನು ಜ್ಞಾನಿಗಳು ಮತ್ತು ವಿವೇಕಿಗಳಿಂದ ಇವುಗಳನ್ನು ಮರೆಮಾಡಿರುವೆ ಹಾಗೂ ಶಿಶುಗಳಿಗೆ ಅವುಗಳನ್ನು ಪ್ರಕಟಿಸಿರುವೆ.”
— ಶ್ರೀ ಶ್ರೀ ಪರಮಹಂಸ ಯೋಗಾನಂದ,
“ಪರಮಹಂಸ ಯೋಗಾನಂದರ ನುಡಿಮುತ್ತುಗಳು”

















